ಏಪಸ್: ಖಗೋಳದ ದಕ್ಷಿಣಾರ್ಧದಲ್ಲಿರುವ ಒಂದು ನಕ್ಷತ್ರ ಪುಂಜ. ವಿಷುವದಂಶ 13 ಗಂ. 45 ಮಿ.-18 ಗಂ. 10 ಮಿ. ಘಂಟಾವೃತ್ತಾಂಶ 680 ದ. - 820 ದ. ಇದೊಂದು ಕ್ಷೀಣ ಪುಂಜ. ಇದಕ್ಕೆ ದೇವವಿಹಗ ಎಂದು ಹೆಸರಿದೆ.     	        

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ